Partner Information - BTP Bangalore
Kannada - Partner Information
BTP - Header
ಬೆಂಗಳೂರು ಸಂಚಾರ
ಬಿ ಟ್ರಾಕ್ ೨೦೧೦
ಜಾರಿ (ಎನ್ಫೋರ್ಸ್ಮೆಂಟ್)
ಸಹಯೋಗ
ಸಂಚಾರ ನಿಯಮಗಳು
ಪತ್ರಿಕಾ ಪ್ರಕಟಣೆ
ಹೊಸದಾದ ಮಾಹಿತಿ
ದೂರುಗಳು / ಸಲಹೆಗಳು
ಸಂಚಾರ ದಟ್ಟಣೆ :
ಮುಖ ಪುಟ
|
ನಮ್ಮ ಬಗ್ಗೆ
|
ಪ್ರಶ್ನೆಗಳು
|
ನಮ್ಮ ವಿಳಾಸ
English
BTP - Partner Quick Links
ತ್ವರಿತ ಕೊಂಡಿ
ಸಂಚಾರ ನಿರ್ವಹಣ ಸಮಿತಿ
ಸಂಚಾರ ತರಭೇತಿ ಸಂಸ್ಥೆ
ಸಂಚಾರ ವಾರ್ಡನ್ ಸಂಸ್ಥೆ ( ಟಿ.ಡ್ಲೂ.ಓ )
ವಿರ್ಧ್ಯಾಥಿಗಳ ರಸ್ತೆ ಸುರಕ್ಷತಾ ಸಂಘ
BTP - Left Panel
ನಮ್ಮ ವಿಳಾಸ
ಸಂಚಾರ ಪೂರ್ವ ವಿಭಾಗ
ಸಂಚಾರ ಪಶ್ಚಿಮ ವಿಭಾಗ
ಇತರೆ ಸಂಚಾರ ವೆಬ್ ಸೈಟಗಳ ಬಗ್ಗೆ ಮಾಹಿತಿ
ಸಂಚಾರ ಸಹಾಯವಾಣೆ ಸಂಖ್ಯೆಗಳು
ಉಚಿತ ಕರೆ - ೧೦೩
೦೮೦ - ೨೨೯೪೩೦೩೦ / ೩೧೩೧
ಋಗ್ಣ ವಾಹನ (ಅಂಬ್ಯುಲೆನ್ಸ್)
ಉಚಿತ ಕರೆ - ೧೦೫೭೧೧
ಉಚಿತ ಕರೆ - ೧೦೮ / ೧೦೬೨
ತುರ್ತುಸೇವೆ ದೂರವಾಣಿ ಸಂಖ್ಯೆ
ಆರಕ್ಷಕರ ಸಹಯೋಗದೊಂದಿಗೆ
ಸಂಚಾರ ಪೊಲೀಸ್ ಉದ್ಯಾನವನ
ಇದು ಸೆಂಟ್ ಮಾರ್ಕ್ ರಸ್ತೆಯಲ್ಲಿ ಬೋರಿಂಗ್ ಇನ್ಸ್‌ಟಿಟ್ಯೂಟ್‌ಗೆ ಹೊಂದಿಕೊಂಡಂತೆ ಇರುತ್ತದೆ. ಸಂಚಾರದ ಬಗ್ಗೆ ತಿಳುವಳಿಕೆ ಹಾಗೂ ಕೌಶಲ್ಯವನ್ನು ಬೆಂಗಳೂರು ನಾಗರೀಕರಿಗೆ ನೀಡುವುದು ಈ ಸಂಚಾರ ಪಾರ್ಕ್‌ನ ಉದ್ದೇಶವಾಗಿದೆ.
ನಾಗರೀಕರ ಹಾಗೂ ಆರಕ್ಷಕರ ಸಹಕಾರದೊಂದಿಗೆ ಅಸ್ಥಿತ್ವಕ್ಕೆ ಬಂದಿರುವ ಈ ಸಂಚಾರ ಪಾರ್ಕ್ ನಗರದಲ್ಲಿ ಪ್ರಪ್ರಥಮ ಯೋಜನೆಯಾಗಿದೆ. ಈ ಸಂಚಾರಿನ ಪಾರ್ಕ್‌ನ ಪೂರ್ಣಪ್ರಮಾಣದ ವೆಚ್ಚವನ್ನು ನೇರವಾಗಿ ಸಾರ್ವಜನಿಕರು ( ಡೆವಲಪರ್) ಭರಿಸಿದ್ದಾರೆ.
ಈ ಸಂಚಾರ ಪಾರ್ಕ್ ಬಹಳಷ್ಟು ವೈವಿಧ್ಯಮಯ ಸಲಕರಣೆಗಳು ಅಂದರೆ ಶಿಖರಗಳು, ಸಂಚಾರ ಸುರಕ್ಷತೆಯ ಬಗ್ಗೆ ಉಪನ್ಯಾಸ ನೀಡುಬಹುದಾದ ೧೦೦ ಅಸನಗಳ ಕೊಠಡಿ, ಅಟದ ಸಲಕರಣೆಗಳನ್ನೊಳಗೊಂಡ ಮಕ್ಕಳ ಅಟದ ಮೈದಾನ, ಜಾಗಿಂಗ್ ಟ್ರೈಯಲ್ಸ್, ಚಿಕಿತ್ಸೆ ನೀಡಬಹುದಾದ ಸಲಕರಣೆಗಳು, ಹೊಸದಾಗಿ ಆಳವಡಿಸಿರುವ ಸಿಗ್ನಲ್‌ಲೈಟುಗಳು, ಕಾರಂಜಿಗಳು ಇತ್ಯಾದಿ ಸಂಚಾರಿ ಉಪಕರಣಗಳ ಬಗ್ಗೆ ಶಿಕ್ಷಣ ಹಾಗೂ ಮನರಂಜನೆಯನ್ನು ನೀಡುತ್ತದೆ.
ಬೆಂಗಳೂರು ನಗರ ಸಂಚಾರ ಆರಕ್ಷಕರು. © ೨೦೧೩ ಹಕ್ಕು ಕಾಯ್ದಿರಿಸಿದೆ( ಆಲ್ ರೈಟ್ಸ್).
ವಿನ್ಯಾಸ ಮತ್ತು ಅಭಿವೃದ್ದಿಪಡಿಸಿದವರು
ಸಿ ಎಂ ಎಸ್ ಕಂಪ್ಯೂಟರ್‍ಸ್ ಲಿ.,