BTRAC 2010 - BTP Bangalore Kannada - BTRAC 2010
BTP - Header
BTP - Left Quick Links
ತ್ವರಿತ ಕೊಂಡಿ
ನೋಟ
ಉದ್ದೇಶಗಳು
ಬಿ-ಟ್ರಾಕ್‌ಗುರಿಗಳು
ಬಿ-ಟ್ರಾಕ್ ಸಲಕರೆಣೆಗಳು
ಮೈಲಿಗಲ್ಲುಗಳು
ವಿ‌ಎಂಎಸ್
ಸಂಚಾರ ಸೂಚಕ ದೀಪಗಳ ಸಮಯ
ಸಂಚಾರ ದೀಪಗಳು
ರಸ್ತೆ ಸೂಚನಾ ಫಲಕಗಳು
ಥರ್ಮೋಪ್ಲಾಸ್ಟಿಕ್ ಪೈಂಟ್
ಸರ್ವೆಲೆನ್ಸ್ ಕ್ಯಾಮರಾಗಳು
ಏನ್‌ಫೋರ್ಸ್‌ಮೆಂಟ್ ಕ್ಯಾಮೆರಾಗಳು
ಜಂಕ್ಷಗಳ ಉನ್ನತೀಕರಣ
ಸಂಚಾರ ನಿರ್ವಹಣಾ ಕೇಂದ್ರ
ಸಂಚಾರ ಮಾರ್ಗ ಮತ್ತು ಸಂಚಾರ ಸ್ವತ್ತು
ಸಂಚಾರ ತರಬೇತಿ ಮತ್ತು ರಸ್ತೆ ಸುರಕ್ಷತೆ ಸಂಸ್ಥೆ
BTP - Left Panel
ನಮ್ಮ ವಿಳಾಸ
ಸಂಚಾರ ಪೂರ್ವ ವಿಭಾಗ
ಸಂಚಾರ ಪಶ್ಚಿಮ ವಿಭಾಗ
ಇತರೆ ಸಂಚಾರ ವೆಬ್ ಸೈಟಗಳ ಬಗ್ಗೆ ಮಾಹಿತಿ
ಸಂಚಾರ ಸಹಾಯವಾಣೆ ಸಂಖ್ಯೆಗಳು
ಉಚಿತ ಕರೆ - ೧೦೯೫
೦೮೦ - ೨೨೯೪೩೦೩೦ / ೩೧೩೧
ಋಗ್ಣ ವಾಹನ (ಅಂಬ್ಯುಲೆನ್ಸ್)
ಉಚಿತ ಕರೆ - ೧೦೫೭೧೧
ಉಚಿತ ಕರೆ - ೧೦೮ / ೧೦೬೨
ಬಿ-ಟ್ರಾಕ್ ೨೦೧೦
ಬೆಂಗಳೂರುನಗರದಲ್ಲಿ ವಾಹನಗಳ ಸಂಖ್ಯೆಯು ದ್ವಿಗುಣಗೊಳ್ಳುತ್ತಿರುವುದು ಸಾಮಾನ್ಯ ನೋಟವಾಗಿದೆ. ಇದರ ಪರಿಣಾಮ ಹಲವು ಪ್ರಮುಖ ರಸ್ತೆಗಳು ಹಾಗೂ ಜಂಕ್ಷನಗಳಲ್ಲಿ ಅವುಗಳ ಸಾಮಾರ್ಥ್ಯಕ್ಕಿಂತ ಹೆಚ್ಚಿನ ವಾಹನಗಳನ್ನು ಹೊಂದಿರುವುದು ನೋಡುತ್ತೇವೆ. ಹಾಗೂ ಅವುಗಳು ಕಛೇರಿ ವೇಳೆಯಲ್ಲಿ ಚಲಿಸುವ ವೇಗದ ಸಾಮಾರ್ಥ್ಯ ಗಂಟೆಗೆ ೧೫ ಕಿ.ಮೀಗಿಂತ ಕಡಿಮೇ ಇರುತ್ತದೆ. ಅದ ಕಾರಣ ಬೆಂಗಳೂರು ನಗರದಲ್ಲಿ ಸಂಚಾರ ನಿರ್ವಹಣೆ ಮಾಡಲು ಉತ್ತಮ ಯೋಜನೆ ಮಾಡುವುದು ಅವಶ್ಯಕವಿರುತ್ತದೆ.

   


ಈ ಕಾರಣದಿಂದ, ಬೆಂಗಳೂರು ನಗರ ಸಂಚಾರ ಪೊಲೀಸರು "Bangalore Traffic Improvement Project-B-TRAC 2010".ಜಾರಿಗೊಳಿಸಲು ಯೋಜಿಸಿರುತ್ತಾರೆ.

ಈ ಐದು ವರ್ಷಗಳ ಯೋಜನೆಗೆ ಸುಮಾರು ರೂ.೩೫೦ ಕೋಟಿಗಳಷ್ಟು ಖರ್ಚ್ಚು ತಗಲುವುದು. ೨೦೦೭-೦೮, ೨೦೦೮-೦೯ ಹಾಗೂ ೨೦೦೯-೧೦ ನೇ ಅಯವ್ಯಯ ಸಾಲಿಗೆ, ಸರ್ಕಾರವು ರೂ.೪೪ ಕೋಟಿ, ೩೫ ಕೋಟಿ ಮತ್ತು ೪೦ ಕೋಟಿಗಳನ್ನು ಕ್ರಮವಾಗಿ ಬಿಡುಗಡೆ ಮಾಡಿರುತ್ತದೆ. ೨೦೧೦-೧೧ ನೇ ಸಾಲಿಗೆ, ರೂ.೫ ಕೋಟಿಗಳಷ್ಟು ಹಣವನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಈ ಯೋಜನೆಯನ್ನು ಸರ್ಕಾರದ ಅಂಗ ಸಂಸ್ಥೆ ಕರ್ನಾಟಕ ರೋಡ್ ಡೆವೆಲಪ್‌ಮೆಂಟ್ (ಕೆ‌ಆರ್‌ಡಿಸಿ‌ಎಲ್) ಕಾರ್ಯಗತಗೊಳಿಸುವುದು.

ಬಿ-ಟ್ರಾಕ್ ೨೦೧೦ ಯೋಜನೆಯು ದೇಶದಲ್ಲೇ ಪ್ರಥಮ ಯೋಜನೆಯಾಗಿದ್ದು, ಇದು ಉನ್ನತ ಸಂಚಾರ ನಿರ್ವಹಣಾ ತಾಂತ್ರಿಕತೆಯನ್ನು ಬಳೆಸಿಕೊಂಡು ಸಂಚಾರ ದಟ್ಟಣೆ, ಸುರಕ್ಷತೆ ಇತ್ಯಾದಿಗಳ ಬಗ್ಗೆ ಗಮನಹರಿಸುವ ಮತ್ತು ಬಿ-ಟ್ರಾಕ್ ೨೦೧೦ ಗುರಿಯು ಇತರೆ ಏಜೆನ್ಸಿಗಳು ರಸ್ತೆ ಸಲಕರಣೆಗಳನ್ನು ಉನ್ನತಮಟ್ಟಕ್ಕೆ ಎರಿಸುವಲ್ಲಿ ಪ್ರಯತ್ನ ಮಾಡುತ್ತಿರುವ ಮತ್ತು ಸಾರಿಗೆ ಪದ್ದತಿಯನ್ನು ಪರಿಣಾಮಕಾರಿಯಾಗಿ ಸಾರ್ವತ್ರಿಕವಾಗಿ ಜಾರಿಗೊಳಿಸುವ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿರುತ್ತದೆ.



 


ಬೆಂಗಳೂರು ನಗರ ಸಂಚಾರ ಆರಕ್ಷಕರು. © ೨೦೧೬ ಹಕ್ಕು ಕಾಯ್ದಿರಿಸಿದೆ( ಆಲ್ ರೈಟ್ಸ್). ನಿರ್ವಹಣೆ : ಥೀಮ್ಯಾಟಿಕ್ಸ್ ಐಟಿ ಸಲ್ಯೂಷನ್ಸ್ ಪ್ರೈ. ಲಿ.